GM : 28 ವರ್ಷಗಳು
SC/ST/OBC : 30 ವರ್ಷಗಳು
31-ಡಿಸೆಂಬರ್-2027 ರವರಗೆ ಹೊರಡಿಸಲಾಗುವ Police-constable ಹುದ್ದೆಗಳ ನೇರ-ನೇಮಕಾತಿ ಅಧಿಸೂಚನೆಗಳಲ್ಲಿ ಒಂದು ಭಾರಿಗೆ ಮಾತ್ರವೇ ಅನ್ವಯವಾಗುವಂತೆ, ಈ ಮೇಲ್ಕಂಡ ಗರಿಷ್ಠ-ವಯೋಮಿತಿಯೊಂದಿಗೆ 5-ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಅಂದರೆ,
GM : 33 ವರ್ಷಗಳು
SC/ST/OBC : 35 ವರ್ಷಗಳು
(ಇದು ಒಂದು ಭಾರಿಗೆ ಮಾತ್ರ & 2027ರೊಳಗೆ ಆಗೋ notifications ಗೆ ಮಾತ್ರ)








